How diabetes effects females-sexual activities-ಮಧುಮೇಹ (Diabetes) ಮಹಿಳೆಯರ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು: ನೀವು ಈ ಸಮಸ್ಯೆಯಿಂದ ಹೇಗೆ ದೂರ ಇರಬಹುದು ಎಂದು ತಿಳಿಯಿರಿ
ಮಧುಮೇಹ - Diabetes ಇಂದಾಗಿ ಮಹಿಳೆಯರಲ್ಲಿ ಕೆಲವು ಲೈಂಗಿಕ ಸಮಸ್ಯೆಗಳು ಬರಬಹುದು . ಆದರೆ ಸರಿಯಾದ ಚಿಕಿತ್ಸೆಯಿಂದ, ನೀವು ಅದನ್ನು ಸುಲಭವಾಗಿ ನಿವಾರಿಸಬಹುದು. ಈ ಸಮಸ್ಯೆಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ....
ಮಧುಮೇಹ ಮಹಿಳೆಯರಲ್ಲಿ ಲೈಂಗಿಕ ಅಸಾಮಾನ್ಯ ಕ್ರಿಯೆ ಇದೆ . ಆದರೆ ಇದು ಮಧುಮೇಹ ಹೊಂದಿರುವ ಸುಮಾರು 35 ಪ್ರತಿಶತದಷ್ಟು ಮಹಿಳೆಯರ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ. ಇದು ನೋವಿನ ಲೈಂಗಿಕತೆಯ ಸಮಸ್ಯೆಯಾಗಿ ಪ್ರಕಟವಾಗಬಹುದು ಮತ್ತು ಲೈಂಗಿಕ ಆಸಕ್ತಿ ಕಡಿತ ಅನುಭವಿಸಬಹುದು. ಆದರೆ ಮಧುಮೇಹಕ್ಕೆ ಸಂಬಂಧಿಸಿದ ಲೈಂಗಿಕ ಸಮಸ್ಯೆಗಳಿಗೆ ಸುಲಭವಾಗಿ ಚಿಕಿತ್ಸೆ ಇದೆ .
ಶೀಕಾಗೊ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ಅಧ್ಯಯನದ ಪ್ರಕಾರ, ಮಧುಮೇಹ ಹೊಂದಿರುವ ಅನೇಕ ವಯಸ್ಕರು ಮತ್ತು ಮಧ್ಯವಯಸ್ಕರಲ್ಲಿ ಲೈಂಗಿಕವಾಗಿ ಸಕ್ರಿಯರಾಗಿದ್ದಾರೆ. ಮಧುಮೇಹ ಹೊಂದಿರುವ ಸಂಗಾತಿ ಪುರುಷರಲ್ಲಿ ಸುಮಾರು 70% ರಷ್ಟು ಮತ್ತು 62% ರಷ್ಟು ಮಹಿಳೆಯರು ತಿಂಗಳಿಗೆ ಎರಡು ಅಥವಾ ಮೂರು ಬಾರಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗುತ್ತಾರೆ ಎಂದು ಸಂಶೋಧಕರು ಹೇಳುತ್ತಾರೆ.
ಈ ರೋಗವು ಲೈಂಗಿಕ ಬಯಕೆ ಹಾನಿಗೊಳಿಸಬಹುದು. ಮಧುಮೇಹದಿಂದ ಬಳಲುತ್ತಿರುವ ಪುರುಷರು ಲೈಂಗಿಕತೆಯ ಬಗ್ಗೆ ಆಸಕ್ತಿಯ ಕೊರತೆಯನ್ನು ವ್ಯಕ್ತಪಡಿಸುವ ಮತ್ತು ನಿಮಿರುವಿಕೆಯ ಕ್ರಿಯೆಯನ್ನು ಅನುಭವಿಸುವ ಸಾಧ್ಯತೆ ಹೆಚ್ಚು. ಪುರುಷರು ಮತ್ತು ಮಹಿಳೆಯರು ಇಬ್ಬರೂ ಹೆಚ್ಚಿನ ಪರಾಕಾಷ್ಠೆಯ(orgasm) ತೊಂದರೆಗಳನ್ನು ಕಂಡುಬಂದಿದೆ, ಉದಾಹರಣೆಗೆ (ಪುರುಷರಲ್ಲಿ ) ಸೆಕ್ಸ್ ಟೈಮ್ ಬೇಗನೆ ಕ್ಲೈಮ್ಯಾಕ್ಸ್ ಹೊಂದುವದು. ಮಹಿಳೆಯರಲ್ಲಿ ಕೇವಲ 19 ಪ್ರತಿಶತದಷ್ಟು ಜನರು ತಮ್ಮ ಲೈಂಗಿಕ ಸಮಸ್ಯೆಗಳನ್ನು ವೈದ್ಯರೊಂದಿಗೆ ಚರ್ಚಿಸಿದ್ದಾರೆ ಎಂದು ಡಯಾಬಿಟಿಸ್ ಕೇರ್ ಜರ್ನಲ್ ಈ ಅಧ್ಯಯನದ ಬಗ್ಗೆ ಪ್ರಕಟಿಸಿದೆ.
ಬ್ಲಾಕ್ ಫಂಗಸ್(BLACK FUNGUS) ಕ್ಕೆ ಸಂಬಂಧಿಸಿದಂತೆ
ಡಯಾಬಿಟ್ಗಳೊಂದಿಗೆ ಮಹಿಳೆಯರಲ್ಲಿ ಆಗುವ ಹೆಚ್ಚುವರಿ ಸಮಸ್ಯೆಗಳು
ಮಧುಮೇಹ ಹೊಂದಿರುವ ಮಹಿಳೆಯರಿಗೆ ಲೈಂಗಿಕ ಸಮಸ್ಯೆಗಳ ಕಾರಣಗಳು ಹೆಚ್ಚು ಸ್ಪಷ್ಟವಾಗಿಲ್ಲ .ಸ್ತ್ರೀಯರ ಈ ಸಮಸ್ಯೆಗಳ ಚಿಕಿತ್ಸೆ ಪುರುಷರಿಗಿಂತ ಹೆಚ್ಚು ಸಂಕೀರ್ಣವಾಗಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಯೋನಿ ಜನನಾಂಗದ ಅಂಗಾಂಶಗಳಿಗೆ ನರಗಳ ಹಾನಿ ಮತ್ತು ನಿಧಾನ ರಕ್ತದ ಹರಿವು ಕಾರಣವಾಗಬಹುದು.ತಜ್ಞರ ಪ್ರಕಾರ, ಮನಸ್ಥಿತಿ ಮತ್ತು ಹಾರ್ಮೋನ್ ಗಳು ಸಹ ಪ್ರಮುಖ ಪಾತ್ರ ವಹಿಸಬಹುದು. ಇತರ ಕಾರಣಗಳೆಂದರೆ ಅಂವಶ್ಯಕ್ ಕೆಮಿಕಲ್ ಕಂಟೆಂಟ್ ಔಷಧಿಗಳ ಅಡ್ಡಪರಿಣಾಮಗಳು, ಆಟಿಡ್ ಆಲ್ಕೊಹಾಲ್ ಸೇವನೆ , ನಿರಂತರ ಧೂಮಪಾನ, ಖಿನ್ನತೆ ಮತ್ತು ಮಾನಸಿಕ ಒತ್ತಡದಂತಹ ಸಮಸ್ಯೆಗಳು ಸಹ ಕಾರಣವಾಗಬಹುದು. Whatsaap ಭಾರತ ಸರ್ಕಾರದ ವಿರುದ್ಧ ಮೊಕದ್ದಮೆ.
ನೀವು ಪರಾಕಾಷ್ಠೆ ಎಂದರೆ Orgasm ಸಮಸ್ಯೆಯಾಗಬಹುದು ಮತ್ತು ಸಂಭೋಗದ ಮೊದಲು ಅಥವಾ ಸಂಭೋಗದ ಸಮಯದಲ್ಲಿ ಯೋನಿ ಹೆಚ್ಚಾಗಿ ನಯಗೊಳುವುದು(ತೇವಗೊಳ್ಳುವುದು) ಅಸಮರ್ಪಕವಾಗಬಹುದು.
ಯೋನಿ ಶುಷ್ಕತೆ(Vagina-Dryness )
ಮಧುಮೇಹ ಮಹಿಳೆಯರಲ್ಲಿ ಯೋನಿ ಶುಷ್ಕತೆ ಸಾಮಾನ್ಯಸಮಸ್ಯೆ . ಏಕೆಂದರೆ, ಮಧುಮೇಹವು ಸಮಸ್ಯೆಗಳಿಂದ ಯೋನಿಯ ನರಗಳಿಗೆ ಹಾನಿಉಂಟು ಮಾಡಿರುತ್ತದೆ. ಯೋನಿಯ ನಯಗೊಳಿಸುವ ನರಗಳು ಸಹ ಹಾನಿಗೊಳಗಾಗರ ಬಹುದು. ಯೋನಿಯಲ್ಲಿ ನೋವುoಟಾಗಬಹುದು , ವಿಶೇಷವಾಗಿ ಲೈಂಗಿಕ ಚಟುವಟಿಕೆಗಳಲ್ಲಿ. ಆದರೆ ತುಬಂಧದ ವಯಸ್ಸನ್ನು೯ ತಲುಪಿದ್ದರೆ ಈಸ್ಟ್ರೊಜೆನ್ ಮಟ್ಟದಲ್ಲಿನ ಇಳಿಕೆಗೆ ಇದು ಕಾರಣವಾಗಬಹುದು.
ಹೇಗೆ ಮಧುಮೇಹವನ್ನು ನಿಯಂತ್ರಿಸುವುದು(How to control diabetes)
Diabetesನ್ನು ಕಂಟ್ರೋಲ್ ಮಾಡುವ ಮೊದಲು Diabetes ಹೇಗೆ ಬರುತ್ತೆ ಅನ್ನೋದನ್ನ ತಿಳಿಯೋಣ:
ನಾವು ತಿನ್ನೋ ಎಲ್ಲ ಆಹಾರದಲ್ಲಿ ಪ್ರೊಟೀನ್, ವಿಟಮಿನ್ ಹಾಗು ಗರಿಷ್ಟ ಪ್ರಮಾಣದಲ್ಲಿ ಗ್ಲೋಕೋಸ್ ಹೊಂದಿರುತ್ತದೆ. ನಮ್ಮ ಶರೀರಕ್ಕೆ ಅವಶ್ಯಕ್ ಇರುವ ಉರ್ಜಶಕ್ತಿ ಅಥವಾ ಎನರ್ಜಿಯು ನಾವು ತಿನ್ನುವ ಆಹಾರದಲ್ಲಿ ಇರುವ glucose ಇಂದ ತಯಾರಾಗುತ್ತದೆ. ಆದರೆ Glucose ಮಾತ್ರ energyಯನ್ನ ತಯಾರಿಸಲು ಸಾಧ್ಯವಿಲ್ಲ, ಈ ಕ್ರಿಯೆಯಲ್ಲಿ glucose ಮತ್ತು insulin ಏನ್ನುವ ಇನ್ನೊಂದು ಪಧಾರ್ಥ ಸೇರಿ energyಯನ್ನ ತಯಾರಿಸುತ್ತದೆ
ಭಾರತ 1.6 ಮೀಲಿಯನ್ vaccine ಡೋಸ್ಗಳ ಒಪ್ಪಂದಕ್ಕೆ ಅಮೆರಿಕದ ಫಾರ್ಮಾ ಕಂಪನಿ Pfizer (Corona Vaccine News)
Insulin ಈ ಪಧಾರ್ಥವು ನಮ್ಮ ದೇಹದಲ್ಲಿರುವ ಪಿಟೋಟೈನ್ ಮತ್ತು immunity ಸಿಸ್ಟಮ್ ಇಂದ ಉತ್ಪತ್ತಿಯಾಗುತ್ತದೆ. ನಮ್ಮ ದೇಹದಲ್ಲಿ ಎಷ್ಟು glucose ಪ್ರಮಾಣ ಇದಿಯೋ ಅಷ್ಟೇ ಇನ್ಸುಲಿನ್ ಪ್ರಮಾಣ ಇದ್ದರೆ Diabetes ಕಂಟ್ರೋಲ್ ಲ್ಲಿ ಇರುತ್ತದೆ ಅಂದರೆ ನಮ್ಮ ದೇಹದಲ್ಲಿ Glucose ಸೆಲ್ಸ್ ಪ್ರಮಾಣ 10000 ಇದ್ದು ಇನ್ಸುಲಿನ್ ಪ್ರಮಾಣ 8000 ಸೆಲ್ಸ್ ಇದ್ದರೆ , ನಮ್ಮ ದೇಹದಲ್ಲಿ 8000 ಸೆಲ್ಸ್ಗಳ ಉರ್ಜಶಕ್ಸ್ಟಿಯಾಗಿ ಅಂದರೆ Energy ಯಾಗಿ ಉತ್ಪತ್ತಿ ಆಗುತ್ತದೆ ಇನ್ನು ಉಳಿದ 2000 Glucose ಸೆಲ್ಸ್ ಗಳ Diabetes ಕಾಯಿಲೆ ಆಗಿ ಪರಿವರ್ತಿಸುತ್ತದೆ.
ನಾವು ತಿನ್ನವಂಥಹ ಬಹುತೇಕ ಏಲ್ಲಾ ಆಹಾರದಲ್ಲಿ ಗರಿಷ್ಟ ಪ್ರಮಾಣ ಅಂದರೆ 90% ರಷ್ಟು Glucose ಇದ್ದು 10% ರಷ್ಟು ಇತರೆ ಪ್ರೋಟೀನಗಳು ಇರುತ್ತವೆ. ಯಾವಾಗ ದೇಹದಲ್ಲಿ ಪ್ರೊಟೀನ್ ಗಳ ಕೊರತೆ ಉಂಟಾದಾಗ ದೇಹದಲ್ಲಿ Insulin ಉತ್ಪತ್ತಿ ಆಗುವುದು ಕಮ್ಮಿಯಾಗುತ್ತದೆ. ಹಾಗಾಗಿ ದೇಹದಲ್ಲಿ insulin ಪ್ರಮಾಣ ಕಮ್ಮಿ ಆದಹಾಗೆ ಮಧುಮೇಹದ ಕಾಯಿಲೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಯಾಕೆ ದೇಹದಲ್ಲಿ Insulin ನ ಪ್ರಮಾಣ ಕಮ್ಮಿ ಯಾಗುತ್ತದೆ ಮತ್ತೆ ಇದನ್ನು ಹೇಗೆ ಸರಿಪಡಿಸಬಹುದು ...?
ನಾವು ತಿನ್ನುವಂತಹ ಆಹಾರವೇ ಪ್ರೊಟೀನ್ ಗಳ ಮೂಲ ಸ್ರೋತವಾಗಿರತ್ತದೆ, ಹಣ್ಣುಗಳು, ತರಕಾರಿಗಳು, ಮಾಂಸ, ಮೀನು, ಮೊಟ್ಟೆ ಇತರೆ ಎಲ್ಲ. ಹಾಗಾದರೆ ನಾವು ತಿನ್ನುವಂಥಹ ಆಹಾರದಲ್ಲಿ ಯಾಕೆ ಪ್ರೊಟೀನ್ ಗಳು ಸರಿಯಾದ ಪ್ರಮಾಣದಲ್ಲಿ ಸಿಗುತ್ತಿಲ್ಲ..?
ರೈತರು ಬೆಳೆಯುವ ಪ್ರತಿಯೊಂದು ಬೆಳೆ ಕೆಮಿಕಲ್ ಕಂಡಾಮಿನೇಟೆಡ್ ಅಗರುತ್ತದೆ. ಕ್ರಿಮಿಕೀಟ ಸಮಸ್ಯೆಯಿಂದಾಗಿ ರೈತರು ಅನಿವಾರ್ಯವಾಗಿ ತುಂಬಾ ಅಪಾಯಕಾರಿ ಹೈ ಚಿಮಿಕಲ್ಸ್ ಕೀಟನಾಶಕಗಳನ್ನು ಉಪಯೋಗಿಸುತ್ತಿದ್ದಾರೆ, ಕೀಟನಾಶಕಗಳನ್ನು ಸಿಂಪಡಿಸುವಾಗ ಸರಿಯಾದ ರೀತಿ ಮತ್ತು ಸರಿಯಾದ ಪ್ರಮಾಣದಲ್ಲಿ ಉಪಯೋಗಿಸದ ಕಾರಣ ಪ್ರತಿ ತರಕಾರಿಯಲ್ಲಿ ಹಣ್ಣು ಹಂಪಲಗಳಲ್ಲಿ ಕೆಮಿಕಲ್ ಕಂಡಾಮಿನೇಟೆಡ್ ಆಗುತ್ತದೆ, ಈ ಸಮಸ್ಯೆಗೆ ಪರೊಕ್ಷವಾಗಿ ನಾವು-ನೀವೆಲ್ಲರೂ ಕಾರಣರಾಗಿದ್ದೇವೆ.
How mobile network effects on birds-ಹೇಗೆ ಮೊಬೈಲ್ networkಗಳು ಪಕ್ಷಿಗಳಮೇಲೆ ಪರಿಣಾಮ ಬೀರುತ್ತಿದೆ
ಈಗಿನ ಕಾಲದಲ್ಲಿ ಚಿಕ್ಕಮಕ್ಕಳಿಂದ ಹಿಡಿದು ವಯಯು ಸ್ಸಾದ್ ಅಜ್ಜ-ಅಜ್ಜಿರ ಹತ್ತಿರ ಮೊಬೈಲ್ ಫೋನ್ ಇದೆ. ನಮ್ಮ ದೇಶದ ಜನಸಂಖ್ಯೆ 139 ಕೋಟಿಗಿಂತಲೂ ಹೆಚ್ಚಾಗಿದೆ. ಹಾಗೆಯೆ ಮೊಬೈಲ್ user ಗಳು ಸಂಖ್ಯೆ ಕೂಡ ಬಹುತೇಕ ಅಷ್ಟದ್ದಾಗಿದೆ, ಮೊಬೈಲ್ ನೆಟ್ವರ್ಕ್ಗಳ ಪ್ರಿಕ್ವೆನ್ಸಿ ಹೆಚ್ಚಾದ ಕಾರಣ ಪಕ್ಷಿಗಳ ಸಂಖ್ಯೆಗಳಲ್ಲಿ ಭಾರಿ ಪ್ರಮಾಣ ಬೀರಿದೆ. ಪಕ್ಷಿಗಳು ನಮ್ಮ ವಾತಾವರಣದಲ್ಲಿ ಇರುವ ಕ್ರಿಮಿಕೀಟಗಳು ಸಂಖ್ಯೆ ನಿಯಂತ್ರಿಸುತ್ತವೆ
ಭಾರತದಲ್ಲಿ ಮಾತ್ರ ವರ್ಷಕ್ಕೆ ಸುಮಾರು 4000 ಕೋಟಿ ton ಅಷ್ಟು ಕಿಟಿಗಳನ್ನು ಪಕ್ಷಿಗಳು ತಿಂದು ಕೀಟಗಳು ಸಂಖ್ಯೆ ನಿಯಂತ್ರಿಸುವಲ್ಲಿ ರೈತರ ಸಹಾಯ ಮಾಡುತ್ತವೆ ಆದರೆ ಈಗಿನ ಹೆಚ್ಚುತ್ತಿರುವ ಮೊಬೈಲ್ ಬಳಕೆದಾರರು ಮತ್ತು Networks ಗಳಿಂದಾಗಿ ರೇಡಿಯೇಷನ್ ಹೆಚ್ಚಾಗಿ ಪಕ್ಷಿಗಳು ಸಾಯುತ್ತಿರುವುದು ಒಂದು ಗಂಭೀರ ವಿಷವಾಗಿದೆ.
How pesticide effects our health-ಹೇಗೆ ಕೀಟನಾಶಕಗಳು ನಮ್ಮಆರೋಗ್ಯದ ಮೇಲೆ ಪ್ರಭಾವಬೀರುತ್ತವೆ.
ಪ್ರತಿಯೊಂದು ವಸ್ತು ಅಥವಾ ಬೆಳೆಗಳ ಎಲೆ ಆದರೆದೇ ಆದ water proofing system ಹೊಂದಿರುತ್ತದೆ ಯಾವಾಗ ರೈತರು ಕೀಟನಾಶಕಗಳನ್ನು ಬೆಳೆಗಳಿಗೆ ಸಿಂಪಡಿಸಿದಾಗ ಅದರ ಹನಿಗಳು ಎಲೆಗೆ ಅಂಟದೆ ಜಾರಿ ಕೆಳೆಗೆ ಅಂದರೆ ಮಣ್ಣಿನ ಮೇಲೆ ಬೀಳುತ್ತವೆ, ಕೆಳೆಗೆ ಬಿದ್ದ ಕೀಟನಾಶಕದ ಹನಿಗಳು ಬೇರಿಗೆ ಹೋಗಿ ತಲಪುತ್ತವೆ ಆಗ ಸಸ್ಯದ ಬೇರುಗಳು ಆ ನೀರು ಮಿಶ್ರಿತ Pesticideನ್ನು ಹೀರಿಕೊಳ್ಳುತ್ತವೆ ಹೀಗಾಗಿ ಸಸ್ಯದಿಂದ ಬೆಳೆದ ತರಕಾರಿ,ಹಣ್ಣು ಹಾಗು ಧಾನ್ಯಗಳಲ್ಲಿ, ಕೀಟನಾಶಕಗಳ ಅಂಶ ಹೊಂದಿರುತ್ತದೆ. ಇದೆ ಕಾರಾಣದಿಂದಾಗಿ ನಾವು ತಿನ್ನುವಂತಹ ಗರಿಷ್ಟ ತರಕಾರಿಗಳು, ಹಣ್ಣುಗಳು ಮತ್ತಇತರೆ ವ್ತಸುಗಳು chemical Contaminate ಆಗಿವೆ.
TATA is launched a magnificent next Generation All new SAFARI 2021
Conclusion
Friends ನೀವು ಈ articleನ Conclusion ವರಿಗೆ ತಲುಪ್ಪಿದ್ದೀರಾ ಅಂದರೆ, ಇ ಸಮಸ್ಯೆ ಹುಟ್ಟಿರು ವುದು ನಮ್ಮಿಂದ ಹಾಗಾಗಿ ಇದ್ದಕೆ ನಾವೇ ಸಮಾಧಾನವನ್ನು ಕಂಡುಕೊಳ್ಳಬೇಕು ನೀವು ರೈತರಿದ್ದಲ್ಲಿ ನೀವು ಬೆಳೆವುವಂಥ ಪ್ರತಿ ಬೆಳೆಯಲ್ಲಿ 82 ಅನ್ನುವ ಒಂದು ರೀತಿಯ ಅಂಟು ಇದನ್ನ ಸಿಂಪಡಣೆ ಸಮಯದಲ್ಲಿ ಉಪಯೋಸಲು ಸಲಹೆ ನೀಡಿತ್ತನೆ A-82 ಜೊತೆ ಕೀಟನಾಶಕವನ್ನು ಮಿಶ್ರಣ ಮಾಡಿ ಸಿಂಪಡಣೆ ಮಾಡುವದರಿಂದ ಸಸ್ಯದ ಎಲೆಗಳ ವಾಟರ್ಪ್ರೂಫಿಂಗ್ ಬ್ರೇಕ್ ಆಗಿ ಔಷದಿ ಚನ್ನಾಗಿ ಸಸ್ಯದ ಎಲೆಗಳಿಗೆ ಅಂಟಿಕೊಳ್ಳುತ್ತದೆ ಹಾಗಾಗಿ ಸಿಂಪಡಣೆ ಮಾಡಿರಿವ ಹನಿಗಳು ಸಸ್ಯದಿಂದ ಜಾರುವ ಸಾಧ್ಯತೆ ಕಮ್ಮಿ ಆಗುತ್ತದೆ. ನೀವು ಒಂದು ಬೆಳೆಗೆ 5 ರಿಂದ 6 ಸಾರಿ ಸಿಂಪಡಣೆ ಮಾಡುವಲ್ಲಿ A82 ಉಪಯೋಗಿಸಿದ್ದಲ್ಲಿ 3 ರಿಂದ 4 ಸಾರಿ ಮಾತ್ರ ಸಿಂಪಡಣೆ ಸಾಕು
ನೀವು ಡೈಯಾಬಿಟಿಸ್ ರೋಗಿಯಾಗಿದ್ದೇರೆ ನೀವು ತೆಗೆದುಕೊಳ್ಳುವ ಶುಗರ್ ಮಾತ್ರೆಗಳು ಇನ್ಸುಲಿನ್ ಅನ್ನ ಕೃತಕ ವಾಗಿ ಮಾತ್ರೆಗಳ ಮುಕಾಂತರ ನಿಮ್ಮ ಶರೀರದಲ್ಲಿ ದಿನನಿತ್ಯವಾಗಿ ತೆಗೆದುಕೊಳ್ಳಬೇಕಾಗುತ್ತದೆ ಇ ಮಾತ್ರೆ ಗಳು ನಿಮ್ಮಶರೀರದಲ್ಲಿ ಇನ್ಸುಲಿನ್ ಪ್ರಾಕೃತಿಕ ವಾಗಿ ಶರೀರದಲ್ಲೇ ಉತ್ಪತ್ತಿ ಆಗೋಹಾಗೆ ಮಾಡುವದಿಲ್ಲ, ನಿಮ್ಮ ಇಮ್ಮ್ಯೂನಿಟಿ ಹಾಗೂ insulin ದೇಹದಲ್ಲಿ ಉತ್ಪತ್ತಿ ಆಗುವಹಾಗೆ ಈ Health food Supplements ಗಳ (ಗ್ಲುಕೋಸ್ ಹೆಲ್ತ್ supplement ) ಉಪಯೋಗಿಸುವ ಸಲಹೆ ನೀಡಿತ್ತನೆ.
ನೀವು ಡೈಯಾಬಿಟಿಸ್ ರೋಗದಿಂದ ದೂರಿರಬೇಕಾದಲ್ಲಿ ಸ್ಪಿರುಲಿನಾ (Spirulina ಮತ್ತೆ Neem ) ಮತ್ತೆ ನೀಂ ನಂತಹ supplements ಗಳನ್ನೂ ಉಪಯೋಗಿಸುವ ಸಲಹೆ ನೀಡುತ್ತೇನೆ.
ನಿಮಗೆ ಅರೋಗ್ಯ ಸಲಹೆ(Health Adviser) ಬೇಕಾದಲ್ಲಿ-ಸಂಪರ್ಕಿಸಿ : +91 9945952297
Please do not enter any spam link here